ಆ್ಯಸಿಡ್ ಕಿರಾತಕನ ಬಂಧನಕ್ಕೆ ಬಲೆ
ಯುವತಿಯ ಮೇಲೆ ಆಯಸಿಡ್ ದಾಳಿ ನಡೆಸಿ, ನಾಪತ್ತೆಯಾಗಿರುವಂತ ಕಿರಾತಕ ನಾಗೇಶ್ ಬಂಧನಕ್ಕಾಗಿ, ಪೊಲೀಸರು ಈಗ ಲುಕ್ ಔಟ್ ನೋಟಿಸ್ ಜಾರಿಗೊಳಿಸಿದ್ದಾರೆ.ಎಲ್ಲಾ ರಾಜ್ಯಗಳ ಪೊಲೀಸರಿಗೆ ಲುಕ್ ಔಟ್ ನೋಟಿಸ್ ಜಾರಿಗೊಳಿಸಿರುವಂತ ಬೆಂಗಳೂರು ನಗರ ಪೊಲೀಸರು, ಕಿರಾತಕ ನಾಗೇಶ್ ಮಾಹಿತಿ ಇದ್ದರೇ ನೀಡುವಂತೆ, ಬಂಧಿಸುವಂತೆ ಕೋರಿಕೊಂಡಿದ್ದಾರೆ.