ನೇಣಿಗೆ ಶರಣಾಣದ ಬಸವಲಿಂಗ ಶ್ರೀ ಸಾವಿನ ಸುತ್ತ ಹೆಚ್ಚದ ಅನುಮಾನ

ಸೋಮವಾರ, 24 ಅಕ್ಟೋಬರ್ 2022 (18:59 IST)
ಸಿದ್ದಗಂಗಾ ಶಾಕ ಮಠವಾಗಿರೋ ರಾಮನಗರ ತಾಲೂಕಿನ ಬಂಡೆಮಠದ ಬಸವಲಿಂಗಶ್ರೀಗಳ ಸಾವಿನ ಸುತ್ತ ಸಾಕಷ್ಟು ಅನುಮಾನ ಹೆಚ್ಚಾಗಿದೆ.  ಬಸವಲಿಂಗ ಶ್ರೀಗಳು ಬೆಟ್ಟದಮೇಲಿನ ಅತಿಥಿಗೃಹದಲ್ಲಿ ನೇಣಿಗೆ ಶರಣಾಗಿದ್ದು ಸಾವಿಗೆ ಒಂದೊಂದು ಕರಾಣಗಳು ತೆರೆದುಕೊಳ್ಳುತ್ತಿವೆ. ಸಾವಿಗೂ ಮುನ್ನ ಶ್ರೀಗಳು ಬರೆದಿಟ್ಟ ಡೆತ್ ನೋಟ್ ಇಗಾಗ್ಲೆ ಕೂದೂರು ಪೊಲೀಸ್ರ  ಕೈ ಸೇರಿದೆ. ಡೆತ್ ನೋಟ್ ನಲ್ಲಿ ಶ್ರೀಗಳು 'ನನ್ನ ತೇಜೋವಧೆಗಗೆ ಕೆಲವರು ಯತ್ನಿಸುತ್ತಿದ್ದಾರೆ' ಇದ್ರಿಂದ‌ಮನಸ್ಸಿಗೆ ತೀವ್ರ ನೋವಾಗಿದ್ದು ಆತ್ಮಯ ನಿರ್ಧಾರ ಮಾಡಿರೋದಾಗಿ ಶ್ರೀಗಳು ಬರೆದಿದ್ದಾರೆ.  
 
ಮಹಿಳೆಯೊರ್ವಳಿಂದ ಶ್ರೀಗಳಿಗೆ ತೇಜೊವಧೆ ಮಾಡ್ತಿದ್ಳು ಎನ್ನಲಾಗಿದೆ. ಸ್ವಾಮಿಜಿಯವ ಖಾಸಗಿ ಸಿಡಿ ಇಟ್ಟುಕೊಂಡು  ಶ್ರೀಗಳನ್ನ ಬ್ಲಾಕ್ ಮೇಲ್ ಮಾಡ್ತಿದ್ಳು. ಇದ್ರಿಂದ ಶ್ರೀಗಳು ಸಾಕಷ್ಟು ಖಿನ್ನತೆಗೊಳಗಾಗಿದ್ರು, ಅಷ್ಟೇ ಅಲ್ಲದೆ ಕಳೆದ ನಾಲ್ಕು ದಿನದ ಹಿಂದೆ ಕೂಡ ಈ ವಿಚರವಾಗಿ ಮಾತು ಕತೆ ನಡೆದು ಆ ಮಹಿಳೆ ಸಿಡಿಯನ್ನ ಸಿದ್ದಗಂಗಾ ಶ್ರೀಗಳಿಗೆ ತಲುಪಿಸುವ ಧಮ್ಕಿಯನ್ನು ಹಾಕಿದ್ದಾಗೆ ಮಾತುಗಳು ಕೇಳಿ ಬಂದಿವೆ.  
 
ಇನ್ನೂ ಡೆತ್ ನೋಟ್ ಹಿಂದೆ ಬಿದ್ದಿರುವ ಪೊಲೀಸ್ರು ಶ್ರೀಗಳಿಗೆ ಯಾರೆಲ್ಲಾ ಬ್ಲಾಕ್ ಮೇಲ್ ಮಾಡಿದ್ರು. ಯಾವ ಕಾರಣಕ್ಕೆ ಮಾಡಿದ್ರು ಎಂದು ತನಿಖೆ ಮುಂದು ವರಿಸಿದ್ದಾರೆ.ಸಿದ್ದಗಂಗಾ ಶಾಕ ಮಠವಾಗಿರೋ ರಾಮನಗರ ತಾಲೂಕಿನ ಬಂಡೆಮಠದ ಬಸವಲಿಂಗಶ್ರೀಗಳ ಸಾವಿನ ಸುತ್ತ ಸಾಕಷ್ಟು ಅನುಮಾನ ಹೆಚ್ಚಾಗಿದೆ.  ಬಸವಲಿಂಗ ಶ್ರೀಗಳು ಬೆಟ್ಟದಮೇಲಿನ ಅತಿಥಿಗೃಹದಲ್ಲಿ ನೇಣಿಗೆ ಶರಣಾಗಿದ್ದು ಸಾವಿಗೆ ಒಂದೊಂದು ಕರಾಣಗಳು ತೆರೆದುಕೊಳ್ಳುತ್ತಿವೆ. ಸಾವಿಗೂ ಮುನ್ನ ಶ್ರೀಗಳು ಬರೆದಿಟ್ಟ ಡೆತ್ ನೋಟ್ ಇಗಾಗ್ಲೆ ಕೂದೂರು ಪೊಲೀಸ್ರ  ಕೈ ಸೇರಿದೆ. ಡೆತ್ ನೋಟ್ ನಲ್ಲಿ ಶ್ರೀಗಳು 'ನನ್ನ ತೇಜೋವಧೆಗಗೆ ಕೆಲವರು ಯತ್ನಿಸುತ್ತಿದ್ದಾರೆ' ಇದ್ರಿಂದ‌ಮನಸ್ಸಿಗೆ ತೀವ್ರ ನೋವಾಗಿದ್ದು ಆತ್ಮಯ ನಿರ್ಧಾರ ಮಾಡಿರೋದಾಗಿ ಶ್ರೀಗಳು ಬರೆದಿದ್ದಾರೆ.  
 
ಮಹಿಳೆಯೊರ್ವಳಿಂದ ಶ್ರೀಗಳಿಗೆ ತೇಜೊವಧೆ ಮಾಡ್ತಿದ್ಳು ಎನ್ನಲಾಗಿದೆ. ಸ್ವಾಮಿಜಿಯವ ಖಾಸಗಿ ಸಿಡಿ ಇಟ್ಟುಕೊಂಡು  ಶ್ರೀಗಳನ್ನ ಬ್ಲಾಕ್ ಮೇಲ್ ಮಾಡ್ತಿದ್ಳು. ಇದ್ರಿಂದ ಶ್ರೀಗಳು ಸಾಕಷ್ಟು ಖಿನ್ನತೆಗೊಳಗಾಗಿದ್ರು, ಅಷ್ಟೇ ಅಲ್ಲದೆ ಕಳೆದ ನಾಲ್ಕು ದಿನದ ಹಿಂದೆ ಕೂಡ ಈ ವಿಚರವಾಗಿ ಮಾತು ಕತೆ ನಡೆದು ಆ ಮಹಿಳೆ ಸಿಡಿಯನ್ನ ಸಿದ್ದಗಂಗಾ ಶ್ರೀಗಳಿಗೆ ತಲುಪಿಸುವ ಧಮ್ಕಿಯನ್ನು ಹಾಕಿದ್ದಾಗೆ ಮಾತುಗಳು ಕೇಳಿ ಬಂದಿವೆ.  
 
ಇನ್ನೂ ಡೆತ್ ನೋಟ್ ಹಿಂದೆ ಬಿದ್ದಿರುವ ಪೊಲೀಸ್ರು ಶ್ರೀಗಳಿಗೆ ಯಾರೆಲ್ಲಾ ಬ್ಲಾಕ್ ಮೇಲ್ ಮಾಡಿದ್ರು. ಯಾವ ಕಾರಣಕ್ಕೆ ಮಾಡಿದ್ರು ಎಂದು ತನಿಖೆ ಮುಂದು ವರಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ