ಮೇಕೆ ಜನ್ಮ ನೀಡಿದ ವಿಚಿತ್ರ ಮರಿ ಹೇಗಿದೆ?

ಭಾನುವಾರ, 8 ಜುಲೈ 2018 (14:13 IST)
ಆಡು ವಿಚಿತ್ರ ಮರಿಗೆ ಜನ್ಮ ನೀಡಿದೆ. ವಿಚಿತ್ರವಾಗಿ ಜನ್ಮತಳೆದ ಮರಿ ಈಗ ಎಲ್ಲರ ಗಮನ ಸೆಳೆಯುತ್ತಿದೆ.
ವಿಚಿತ್ರ ಮರಿಗೆ ಆಡೊಂದು ಜನ್ಮ ನೀಡಿದ ಘಟನೆ ಗದಗ ಜಿಲ್ಲೆ ರೋಣ ಸಮೀಪದ ಮಾರನಬಸರಿ ಗ್ರಾಮದಲ್ಲಿಬಜರುಗಿದೆ. ಯತಿಮ್ ಸಾಬ್ ಚಂದಾಖಾನ ಎಂಬುವರ ಆಡು ಈ ರೀತಿಯ ಮರಿಗೆ ಜನ್ಮ ನೀಡಿದ್ದು ಈಗ ಆಕರ್ಷಣೆಯ ಕೇಂದ್ರವಾಗಿದೆ. ಈ ರೀತಿಯ ಮರಿಗೆ ಜನ್ಮ ತಾಳಿದ ವಿಷಯ ಕುತೂಹಲ ಕೆರಳಿಸಿದೆ. ಗದಗ ಜಿಲ್ಲೆಯಾದ್ಯಂತ ಈ ವಿಷಯ ಹಬ್ಬತ್ತಿದ್ದಂತೆ ಸುತ್ತಮುತ್ತಲಿನ ಗ್ರಾಮಸ್ಥರು ತಂಡೋಪ ತಂಡವಾಗಿ ಬಂದು ಆಡಿನ ಮರಿ ನೋಡುತ್ತಿದ್ದು ಸ್ಥಳಿಯರೆಲ್ಲರಿಗೂ ಅಚ್ಚರಿ ಮೂಡಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ