ಪೊಲೀಸರಿಗೆ ಇನ್ಮುಂದೆ ಈ ಪರೀಕ್ಷೆ ಕಡ್ಡಾಯ
ಒಂದುವರೆ ತಿಂಗಳ ಕಾಲ ಕೊರೊನಾ ವೈರಸ್ ನಿಯಂತ್ರಣಕ್ಕೆ ಹೋರಾಡುತ್ತಿರುವ ಪೊಲೀಸರು ಇದೀಗ ಕೊರೊನಾ ವೈರಸ್ ಪರೀಕ್ಷೆ ಮುಂದಾಗಿದ್ದಾರೆ.
ಬಿಪಿ, ಶುಗರ್ ಮತ್ತು ಥರ್ಮಲ್ ಸ್ಕ್ಯಾನರ್ ನಿಂದ ಜ್ವರ ಮತ್ತು ರಕ್ತ ಪರೀಕ್ಷೆ ಮಾಡಲಾಯಿತು.
ಜಿಲ್ಲೆಯ ಎಲ್ಲಾ ತಾಲೂಕಿನ ಪೊಲೀಸರಿಗೆ ಕಡ್ಡಾಯವಾಗಿ ಸ್ಥಳೀಯವಾಗಿ ಕೋವಿಡ್ ಸೋಂಕಿನ ಪರೀಕ್ಷೆ ಮಾಡಲಾಗುತ್ತಿದೆ.
ಚಿತ್ರದುರ್ಗ ನಗರದ ಡಿಆರ್ ಮೈದಾನದಲ್ಲಿ ಎರಡು ದಿನಗಳ ಕಾಲ ಡಿಆರ್ ಮತ್ತು ಇತರೆ ಪೊಲೀಸರಿಗೆ ಎರಡು ದಿನಗಳ ಕಾಲ ಆರೋಗ್ಯ ತಪಾಸಣೆ ಶಿಬಿರ ನಡೆಸಲಾಗುತ್ತಿದೆ.