ಈ ಬಾರಿಯ ಬಜೆಟ್ ನಲ್ಲಿ ಮಠ ಹಾಗೂ ಧಾರ್ಮಿಕ ಫೀಠಗಳಿಗೆ ಭರ್ಜರಿ ಅನುದಾನ

ಗುರುವಾರ, 5 ಜುಲೈ 2018 (13:20 IST)
ಬೆಂಗಳೂರು : ಇಂದು ವಿಧಾನಸಭೆಯಲ್ಲಿ ಸಿಎಂ ಕುಮಾರಸ್ವಾಮಿ ಅವರು ತಮ್ಮ ನೇತೃತ್ವದ ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್ ಮಂಡಿಸಿದ್ದು, ಆ ಮೂಲಕ ಮಠ ಹಾಗೂ ಧಾರ್ಮಿಕ ಫೀಠಗಳಿಗೆ ಭರ್ಜರಿ ಅನುದಾನ ನೀಡಿದ್ದಾರೆ.


ಭಗೀರಥ ಪೀಠ, ಮಾದಾರ ಚನ್ನಯ್ಯ, ಕಾಗಿನೆಲೆ ಕನಕ ಗುರು ಪೀಠ,ವಾಲ್ಮೀಕಿ ಗುರುಪೀಠ , ದೇವಾಂಗ ಗುರುಪೀಠ, ಸೇರಿ ಮೊದಲಾದ ಪ್ರತಿ ಧಾರ್ಮಿಕ ಗುರುಪೀಠಕ್ಕೆ 25ಕೋಟಿ ರೂ ಅನುದಾನ ನೀಡುವುದಾಗಿ ಸಿಎಂ ಕುಮಾರಸ್ವಾಮಿ ಅವರು ಘೋಷಣೆ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ