ಯುವತಿಯರಲ್ಲಿ ಉದ್ರೇಕ ಬರಿಸಲು ಇಲ್ಲಿ ಟಚ್ ಮಾಡಿ

ಶುಕ್ರವಾರ, 15 ಮಾರ್ಚ್ 2019 (20:08 IST)
ಲೈಂಗಿಕ ಕ್ರಿಯೆಗೂ ಮುನ್ನ ಫೋರ್ ಪ್ಲೇ ಮಾಡೋವಾಗ ಮಹಿಳೆಯರ ಕೆಲವೊಂದು ಅಂಗಗಳು ಸೂಕ್ಷ್ಮ ಸಂವೇದನೆಯನ್ನು ವ್ಯಕ್ತಪಡಿಸುತ್ತವೆ. ಅವುಗಳಲ್ಲಿ ಕೆಲವು ಅಂಗಗಳತ್ತ ನಿಮ್ಮ ಚಿತ್ತ ಹರಿದರೆ ಹೆಚ್ಚಿನ ಸುಖ ನಿಮ್ಮದಾಗಲಿದೆ.

ಸ್ತ್ರೀಯರಲ್ಲಿನ ಜನನಾಂಗ, ಸ್ತನಗಳು, ತುಟಿ ಹಾಗೂ ಪೃಷ್ಠಗಳನ್ನು ಟಚ್ ಮಾಡೋದ್ರತ್ತ ನೀವು ಆದ್ಯತೆ ನೀಡ್ತಿದ್ದರೆ ಮತ್ತೊಂದು ವಿಷಯ ನಿಮಗೆ ಗೊತ್ತಿರಲಿ.

ಯುವತಿಯರ ಹಾಗೂ ಮಹಿಳೆಯರ ದೇಹದ ಕೆಲವೊಂದು ಅಂಗಗಳೂ ಸಹ ಲೈಂಗಿಕ ಉದ್ರೇಕಗೊಳ್ಳಲು ಸಹಕಾರಿಯಾಗಿವೆ.
ಮಿಲನದ ಸಂದರ್ಭದಲ್ಲಿ ಸ್ತ್ರೀಗೆ ಮತ್ತಷ್ಟು ಸುಖ ನೀಡಲು ಅವಳ ಒಳ ತೊಡೆಯನ್ನು ಸ್ಪರ್ಶ ಮಾಡಬೇಕು.

ಮೊಣಕೈ ಹಿಂದಿನ ಭಾಗವನ್ನು ನಿಧಾನವಾಗಿ ಸ್ಪರ್ಶ ಮಾಡುತ್ತಾ ಉಜ್ಜುವುದರಿಂದ ಹೆಣ್ಣಿನ ಹೆಣ್ತನ ಜಾಗೃತಗೊಳ್ಳುತ್ತದೆ. 
ಮಿಲನ ಕ್ರಿಯೆ ಸಮಯದಲ್ಲಿ ಆಕೆಯ ತಲೆಯ ಕೂದಲಿನಲ್ಲಿ ಹಿತವಾಗಿ ಕೈಯಾಡಿಸಬೇಕು.

ಮಹಿಳೆಯರ ಪಾದಗಳ ಜತೆ ಆಟವಾಡುತ್ತಾ ಮಸಾಜ್ ಮಾಡಿದರೆ ಆಕೆ ನಿಮಗೆ ಸುಖದ ಉತ್ತುಂಗಕ್ಕೆ ಒಯ್ಯಬಲ್ಲಳು.
ಒಂದಷ್ಟು ಪ್ರೀತಿ, ಸಲುಗೆ, ಬೆಚ್ಚಗಿನ ಕಾಳಜಿಯೊಂದಿಗೆ ರತಿಸುಖದಲ್ಲಿ ತೊಡಗಿದರೆ ಸುಖದ ಖಣಿ ನಿಮ್ಮದಾಗಲಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ