ಸಂಚಾರಿ ನಿಯಮದ ಬಗ್ಗೆ ಸಂಚಾರಿ ಪೊಲೀಸರ ಅಭಿಯಾನ

geetha

ಶನಿವಾರ, 27 ಜನವರಿ 2024 (14:42 IST)
Traffic police
ಬೆಂಗಳೂರು-ಹೆಲ್ಮೆಟ್ ಧರಿಸಿ ಜೀವ ಉಳಿಸಿ ಲಾಲ್ ಬಾಗ್ ನಲ್ಲಿ ಟ್ರಾಫಿಕ್ ಪೊಲೀಸರ ಜಾಗೃತಿ ಅಭಿಯಾನ ಮಾಡಲಾಗಿದೆ.ತಮಟೆ..ಯಮನ ಅರ್ಭಟಕ್ಕೆ ಸಾರ್ವಜನಿಕರು ಸುಸ್ತಾಗಿದ್ದಾರೆ.ಆಫ್ ಹೆಲ್ಮೆಟ್ ಹಾಕಿದ್ರು ಬೀಳುತ್ತೆ ನಿಮ್ಮ ಪ್ರಾಣಕ್ಕೆ ಕುತ್ತು.ಆಫ್ ಹೆಲ್ಮೆಟ್ ಧರಿಸದೆ ಬಂದ ವಾಹನ ಸವಾರರಿಗೆ ಯಮನಿಂದ ಪಾಠ ಮಾಡಲಾಗಿದೆ.

ನೀಚಾ... ನಮ್ಮ ಕೈಗೆ ಸಿಗಬೇಡ.. ಸಿಕ್ರೆ ಮುಗಿಯುತ್ತೆ ನಿನ್ನ ಕಥೆ..ಹ್ಹ..ಹ್ಹ.ಎಂದು ವಾಹನ ಸವಾರರಿಗೆ‌ ಯಮ ಎಚ್ಚರಿಕೆ ಕೊಟ್ಟಿದ್ದಾರೆ.ಸಾರ್ವಜನಿಕರು ಸಂಚಾರಿ  ಪಾಲಿಸಿ ಜೀವ ಉಳಿಸಿಕೊಳ್ಳಿ  ಎಂದು ಯಮ ಹೇಳ್ತಿದ್ದು,ಲಾಲ್ ಬಾಗ್ ಫ್ಲವರ್ ಶೋಗೆ ಬಂದವರಿಗೂ ಹೆಲ್ಮೆಟ್..ಸಂಚಾರಿ ನಿಯಮದ ಬಗ್ಗೆ ಸೂಚನೆ ನೀಡಲಾಗಿದೆ.ವಿಲ್ಸನ್ ಗಾರ್ಡನ್ ಸಂಚಾರಿ ಪೊಲೀಸರಿಂದ ಅಭಿಯಾನ ಶುರುಮಾಡ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ