ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಹಿನ್ನೆಲೆ ಮಹಿಳಾ ದಿನಾಚರಣೆಯನ್ನ ರೈಲ್ವೆ ಇಲಾಖೆ ವಿಶೇಷವಾಗಿ ಆಚರಿಸಿದೆ.ಸಂಪೂರ್ಣ ಮಹಿಳಾ ಸಿಬ್ಬಂದಿಗಳಿಂದ ರೈಲು ಸಂಚಾರವಾಗಿದ್ದು,KSR ಬೆಂಗಳೂರು - ಮೈಸೂರು ರಾಜ್ಯರಾಣಿ ರೈಲಿನಲ್ಲಿ ಕೇವಲ ಮಹಿಳಾ ಸಿಬ್ಬಂದಿ ಮಾತ್ರ ಇದ್ದಾರೆ.ಇದೇ ಮೊದಲ ಬಾರಿಗೆ ಸಂಪೂರ್ಣ ಮಹಿಳಾ ಸಿಬ್ಬಂದಿಗಳಿಂದ ರೈಲು ಸಂಚಾರವಾಗಿದೆ.ಮಹಿಳಾ ಅಧಿಕಾರಿಗಳು ರೈಲಿಗೆ ಚಾಲನೆ ನೀಡಿದಾರೆ.