ಇನ್ನು , ನಟಿ ಆಶಿಕಾ ರಂಗನಾಥ್ , ಅದ್ವಿತಿ ಶೆಟ್ಟಿ , ಹರ್ಷಿಕಾ ಪೂಣಚ್ಚ , ಸೋನು ಗೌಡ ಸೇರಿ ಹಲವಾರು ಸ್ಯಾಂಡಲ್ವುಡ್ ಮಂದಿ ಈ ಮುದ್ದಾದ ದಂಪತಿಗೆ ಹಾಗೂ ಅವರ ಮಕ್ಕಳಿಗೆ ಶುಭ ಹಾರೈಸಿದ್ದಾರೆ . ಸದ್ಯ ನಟಿಯ ಪತಿ ಮಾಹಿತಿ ಹಂಚಿಕೊಂಡ ಪೋಸ್ಟ್ಗೆ ಸಾವಿರ ಸಾವಿರ ಲೈಕ್ಸ್, ಕಾಮೆಂಟ್ಗಳು ಬರುತ್ತಿದ್ದು, ಎಲ್ಲೆಡೆ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.