ಕಾಂಗ್ರೆಸ್ ಗೆ ಸೇರ್ಪಡೆಗೊಂಡ ಯು ಬಿ ಬಣಕಾರ್

ಸೋಮವಾರ, 21 ನವೆಂಬರ್ 2022 (18:09 IST)
ಯುಬಿ ಬಣಕಾರ್ ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವುದರಿಂದ ಬೆಂಬಲಿಗರೊಂದಿಗೆ ಕೆಪಿಸಿಸಿ ಕಚೇರಿಗೆ ಆಗಮಿಸಿದರು.ಅಲ್ಲದೇ ಹಿರೇಕೇರೂರು ನಲ್ಲಿ ಯುಬಿ ಬಣಕಾರ್ ಸ್ಪರ್ಧೆ ಸಾಧ್ಯತೆ ಇದೆ.ಇತ್ತೀಚೆಗೆಯಷ್ಟೇ ಬಿಜೆಪಿ ತೊರೆದಿದ್ದ ಬಣಕಾರ್ ಈಗ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ