ರಾಜ್ಯದ ಮೈತ್ರಿ ಸರಕಾರ ಜಾರಿಗೆತಂದಿರುವಕೈಗಾರಿಕಾನೀತಿಅನುಷ್ಠಾನಸೇರಿದಂತೆವಿವಿಧಯೋಜನೆಗಳನ್ನುಪರಿಣಾಮಕಾರಿಯಾಗಿಅನುಷ್ಠಾನಮಾಡದಿರುವುದರಿಂದದಲಿತಉದ್ದಿಮೆದಾರರಿಗೆಅನ್ಯಾಯವಾಗಿದೆಎಂದುರಾಜ್ಯದಲಿತಉದ್ದಿಮೆದಾರರಸಂಘಆರೋಪಿಸಿದೆ.
ಕೆಐಎಡಿಬಿಮಂಡಳಿಯ-2009-2014ರತೀರ್ಮಾನಗಳಅನುಷ್ಠಾನ, ಶೇ. 4ರಬಡ್ಡಿದರದಲ್ಲಿಕೆಎಸ್ಎಫ್ಸಿಮತ್ತುಬ್ಯಾಂಕುಗಳಿಂದಸಾಲವಿತರಣೆಮತ್ತುಪ್ರಗತಿ, ವಾಣಿಜ್ಯಮತ್ತುಕೈಗಾರಿಕಾಇಲಾಖೆಯಲ್ಲಿಅನುದಾನಹಂಚಿಕೆಸೇರಿದಂತೆವಿವಿಧಯೋಜನೆಗಳಬಗ್ಗೆಚರ್ಚಿಸಲುಫೆ. 26ರಂದು ಬೆಂಗಳೂರಿನಗಾಂಧಿಭವನದಲ್ಲಿಸಭೆಕರೆಯಲಾಗಿದೆಎಂದುಸಂಘದಕಾರ್ಯಾಧ್ಯಕ್ಷಸಿ.ಜಿ. ಶ್ರೀನಿವಾಸನ್ಹೇಳಿದ್ದಾರೆ.