ದೇವಸ್ಥಾನಗಳು ಅನ್ ಲಾಕ್ : ಸರಳ ವಿವಾಹ ಯೋಜನೆ ಮತ್ತೆ ಶುರು
ಲಾಕ್ ಡೌನ್ ನಾಲ್ಕನೇ ಹಂತ ಕೊನೆಗೊಳ್ಳುತ್ತಿರುವುದಕ್ಕೆ ದಿನಗಣನೆ ಆರಂಭಗೊಂಡಿರುವಂತೆ ಭಕ್ತರಿಗೆ ಸರಕಾರ ಗುಡ್ ನ್ಯೂಸ್ ಕೊಟ್ಟಿದೆ.
ಇದೇ ವೇಳೆ, ಸರಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾಗಿರುವ ಸರಳ ವಿವಾಹಕ್ಕೆ ಸರಕಾರ ಪ್ರೋತ್ಸಾಹ ನೀಡುತ್ತಿದೆ. 50 ಜನರಿಗೆ ಸೀಮಿತಗೊಳಿಸಿ ಸರಳ ವಿವಾಹ ಯೋಜನೆ ಮುಂದುವರಿಸಲಾಗುತ್ತದೆ ಎಂದಿದ್ದಾರೆ.