ವಿಧಾನಸೌಧಕ್ಕೆ ಆಗಮಿಸಿದ ಬಜೆಟ್ ಪ್ರತಿಗಳ ಹೊತ್ತ ವಾಹನ

ಶುಕ್ರವಾರ, 7 ಜುಲೈ 2023 (14:00 IST)
ವಿಧಾನಸೌಧಕ್ಕೆ ಬಜೆಟ್ ಪ್ರತಿಗಳ ಹೊತ್ತ ವಾಹನ ಕೆಂಗಲ್ ಗೇಟ್ ಬಳಿ ಆಗಿಮಿಸಿದ್ದು,ಸರ್ಕಾರಿ ಕೇಂದ್ರ ಮುದ್ರಣಾಲಯದಿಂದ ಬಜೆಟ್ ಪ್ರತಿಗಳು ತರಲಾಗಿತ್ತು.೩೫ ಕ್ಕೂ ಹೆಚ್ಚು ಬಾಕ್ಸ್‌ಗಳಲ್ಲಿ  ೭೦೦ಕ್ಕೂ ಹೆಚ್ಚು ಬಜೆಟ್ ಪ್ರತಿಗಳು ಆಗಮಿಸಿತ್ತು.
 
ಸಿಎಂ ಸಿದ್ದರಾಮಯ್ಯ14ನೇ ಬಜೆಟ್ ಮಂಡನೆ ಹಿನ್ನೆಲೆ ವಿಧಾನಸೌಧಕ್ಕೆ  ಬಜೆಟ್ ಪುಸ್ತಕಗಳು ಬಂದಿದೆ.ಬಜೆಟ್ ಪುಸ್ತಕಗಳನ್ನು ವಿಧಾನಸೌಧದ ಒಳಗೆ ಸಿಬ್ಬಂದಿ ತೆಗೆದುಕೊಂಡು ಹೋಗಿದ್ದು,ಸುಮಾರು 15 ಬಾಕ್ಸ್ ಗಳಲ್ಲಿ ಬಜೆಟ್ ಪುಸ್ತಕಗಳನ್ನು ಸಿಬ್ಬಂದಿಗಳು ತಂದಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ