ಮ್ಯಾನ್ ಹೋಲ್ ಗೆ ಬಿದ್ದ ವಾಟರ್ ಟ್ಯಾಂಕ್ ವಾಹನ..!

ಶನಿವಾರ, 3 ಸೆಪ್ಟಂಬರ್ 2022 (19:55 IST)
ಮ್ಯಾನ್ ಹೋಲ್ ಗೆ ವಾಟರ್ ಟ್ಯಾಂಕ್ ವಾಹನ ಬಿದ್ದು ಪಲ್ಟಿಯಾಗಿದೆ.ಸದ್ಯ ವಾಹನ ಚಾಲಕ ಪ್ರಾಣಾಪಯದಿಂದ ಪಾರಾಗಿದ್ದಾರೆ.ಇ‌ನ್ನು ಈ ಘಟನೆ ಕುಮಾರಸ್ವಾಮಿ ಲೇಔಟ್ ನ ಎರಡನೇ ಹಂತದಲ್ಲಿ ನಡೆದಿದೆ.ಮ್ಯಾನ್ ಹೋಲ್ ಗೆ ಗುಣಮಟ್ಟವಿಲ್ಲದ ಸ್ಕ್ಯಾಬ್ ಹಾಕಲಾಗಿತ್ತು.ವಾಟರ್ ಟ್ಯಾಂಕ್ ವಾಹನ, ಮ್ಯಾ‌ನ್ ಹೋಲ್ ಮೇಲೆ ಹೋಗ್ತಿದ್ದಂತೆ ಕುಸಿದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ