ವೋಟರ್ ಲಿಸ್ಟ್ ನಲ್ಲಿ ಅನಗತ್ಯ ವೋಟರ್ ಐಡಿಗಳನ್ನ ತೆಗೆಯಲು ಮುಂದಾಗಿದೇವೆ..!

ಸೋಮವಾರ, 13 ಮಾರ್ಚ್ 2023 (15:28 IST)
ಎಲೆಕ್ಷನ್ ಗೆ ಸಂಬಂಧಪಟ್ಟಂತೆ ಎಲ್ಲಾ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
 
ಅಲ್ಕದೇ ವೋಟರ್ ಲಿಸ್ಟ್ ನಲ್ಲಿ ಅನಗತ್ಯ ವೋಟರ್ ಐಡಿಗಳನ್ನು ತೆಗೆಯಲು ಮುಂದಾಗಿದ್ದೇವೆ.ಇನ್ನೂ ಯಾರನ್ನ ಸೇರಿಸಬೇಕು ಎಂದು ಪರಿಶೀಲಿಸಿ ಅವರನ್ನು ಸೇರ್ಪಡಿಸುವ ಎಲ್ಲಾ ಪ್ರಯತ್ನ ಮಾಡುತ್ತೆದ್ದೇವೆ.ಜಯನಗರ ವಾರ್ಡ್ ನ ವಿಚಾರವಾಗಿ   ವಿವೇಕ್ ಸುಬ್ಬಾ ರೆಡ್ಡಿಯಿಂದ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಕಂಪ್ಲೇಂಟ್ ಬಂದಿದ್ದುಅದರಂತೆ ಪರಿಶೀಲನೆ ಮಾಡಿ ಹೇಳುವುದಾಗಿ ತುಷಾರ್ ಗಿರಿನಾಥ್ ಹೇಳಿದ್ದಾರೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ