ನಾವು ಯಾವ ಗುಂಪಿನಲ್ಲೂ ಇಲ್ಲದವರು - ವಿನಯ್ ಕುಲಕರ್ಣಿ
ಸಿಎಂ ಯಾರಗಬೇಕೆಂದು ಶಾಸಕ ವಿನಯ್ ಕುಲಕರ್ಣಿ ಪ್ರತಿಕ್ರಿಯಿಸಿದ್ದು,ಇಬ್ಬರೂ ನಮ್ಮವರೇ.ಇಬ್ಬರೂ ಸೇರಿ ಪಕ್ಷ ಕಟ್ಟಿದ್ದಾರೆ.ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.ಪಕ್ಷದ ನಿಲುವಿಗೆ ನಾವೆಲ್ಲರೂ ಬದ್ದರಾಗಿದ್ದೇವೆ.ನಾವು ಯಾವ ಗುಂಪಿನಲ್ಲೂ ಇಲ್ಲದವರು.ಯೂತ್ ಕಾಂಗ್ರೆಸ್ ಅಧ್ಯಕ್ಷ ಆಗಿ ಕೆಲಸ ಮಾಡಿದ್ದೇನೆ.ಒಂದು ಬಾರಿ ಪಕ್ಷೇತರ ಆಗಿ ಕೆಲಸ ಮಾಡಿದ್ದೇನೆ.ನಾನೂ ಕೂಡ ಸಚಿವ ಆಕಾಂಕ್ಷಿ.ನೋಡೋಣ ಏನಾಗಲಿದೆ ಅಂತ ವಿನಯ್ ಕುಲಕರ್ಣಿ ಹೇಳಿದ್ರು.