ಉದ್ಯೋಗದ ಸ್ಥಳ: ಚೆನ್ನೈ.
ನಮಗ್ಯಾರು ಬೇಕು?
ನಮ್ಮ ಭಾಷಾಂತರ ವಿಭಾಗಕ್ಕೆ 2-3 ವರ್ಷ ಅನುಭವವಿರಬೇಕು. ಕನ್ನಡ ಭಾಷೆಯ ಮೇಲೆ ಹಿಡಿತ ಬೇಕೇ ಬೇಕು ಎಂಬುದು ನಿರ್ವಿವಾದ. ಜತೆಗೆ, ಇಂಗ್ಲಿಷ್ ಮಾತನಾಡಲು ಬಾರದಿದ್ದರೂ, ಸರಿಯಾಗಿ ಅರ್ಥೈಸಿಕೊಳ್ಳುವುದು ಮುಖ್ಯ.
ಆಸಕ್ತರು ನಿಮ್ಮ ಹುಟ್ಟಿದ ದಿನಾಂಕ, ವಿಳಾಸ, ಅನುಭವದ ವಿವರ, ವಿದ್ಯಾಭ್ಯಾಸ ವಿವರ, ಹವ್ಯಾಸ, ಇ-ಮೇಲ್ ವಿಳಾಸ ಸಹಿತ ಅರ್ಜಿಯನ್ನು ಕೆಳಗೆ ನೀಡಲಾದ ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು. ಅದರ ಜತೆಗೇ, ನಿಮ್ಮ ಸಂಪರ್ಕ ದೂರವಾಣಿ ಸಂಖ್ಯೆ ಇರುವುದು ಅತ್ಯಗತ್ಯ.
ವೇತನ: ಈ ಭಾಷಾಂತರ ಕ್ಷೇತ್ರದಲ್ಲಿ ಅತ್ಯುತ್ತಮವಾದ ವೇತನ ಸೌಲಭ್ಯವಿದೆ.
ಇ-ಮೇಲ್ ಸಬ್ಜೆಕ್ಟ್ ಲೈನ್ನಲ್ಲಿ, "Application for Kannada Post" ಅಂತ ನಮೂದಿಸಬೇಕು.