ಅಯೋಧ್ಯೆ ತೀರ್ಪಿನ ಕುರಿತು ಸಿಎಂ ಹೇಳಿದ್ದೇನು?

ಶನಿವಾರ, 9 ನವೆಂಬರ್ 2019 (09:18 IST)
ಬೆಂಗಳೂರು: ಶತಮಾನದಷ್ಟು ಹಳೆದಾದ ಅಯೋಧ್ಯೆ ವಿವಾದ ಕುರಿತು ಸುಪ್ರೀಂಕೋರ್ಟ್ ಇಂದು ತೀರ್ಪು ಪ್ರಕಟಿಸಲಿದೆ.ಸುಪ್ರೀಂಕೋರ್ಟ್ ತೀರ್ಪು ಏನೇ ಆಗಿರಲಿ ಶಾಂತಿ, ಸೌಹಾರ್ದತೆಯ ಅಂತಃ ಶಕ್ತಿ ಜಗದ ಬೆಳಕಾಗಲಿ  ಟ್ವಿಟ್ಟರ್ ನಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.
ಹಾಗೇ ಅಯ್ಯೋಧ್ಯೆ ತೀರ್ಪು ಹಿನ್ನೆಲೆ ಸಿಎಂ ಕಾರ್ಯಕ್ರಮದಲ್ಲಿ ಯಾವುದೇ ಬದಲಾವಣೆ ಇಲ್ಲ. ನಿಗದಿಯಂತೆ ಎಲ್ಲಾ ಕಾರ್ಯಕ್ರಮಗಳಲ್ಲಿ ಸಿಎಂ ಬಿಎಸ್ ವೈ ಭಾಗಿಯಾಗಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ