×
SEARCH
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಪೆಟ್ರೊಲ್ ಬೆಲೆ ಏರಿಕೆ ಕುರಿತು ಆ ಶಾಸಕ ಹೇಳಿದ್ದೇನು?
ಶನಿವಾರ, 14 ಜುಲೈ 2018 (19:02 IST)
ಪೆಟ್ರೋಲ್
ಬೆಲೆ
ಏರಿಕೆಯ
ವಿಚಾರದಲ್ಲಿ
ಬಿಜೆಪಿ
ನಾಯಕರ
ವಿರೋಧಕ್ಕೆ
ಉಡುಪಿಯಲ್ಲಿ
ನಡೆದ
ಕಾರ್ಯಕ್ರಮ
ಒಂದರಲ್ಲಿ
ಮಾಜಿ ಸಚಿವ ಪ್ರಮೋದ್
ಮದ್ವರಾಜ್ ತಿರುಗೇಟು
ನೀಡಿದ್ದಾರೆ
.
ಉಡುಪಿಯ
ಬಡಗಬೆಟ್ಟು
ಕೋ
ಅಪರೇಟಿವ್
ಸೊಸೈಟಿಯ
ವತಿಯಿಂದ
ನಡೆದ
ಕಾರ್ಯಕ್ರಮದಲ್ಲಿ
ಬಡ
ಶಾಲೆ
ಮಕ್ಕಳಿಗೆ
ಬಡಗ
ಬೆಟ್ಟು
ಕ್ರೆಡಿಟ್
ಕೋ
ಅಪರೇಟಿವ್
ಸೊಸೈಟ್
ವತಿಯಿಂದ
ನೀಡಲಾದ
ಸೈಕಲ್
ನ್ನು
ವಿತರಿಸಿದ
ಕಾಪು
ಶಾಸಕ
ಲಾಲಾಜಿಮೆಂಡನ್
ಮುಖ್ಯ
ಅತಿಥಿಯಾಗಿ
ಮಾತನಾಡಿದ್ರು,
ಪೆಟ್ರೋಲ್
ಬೆಲೆ
ದುಬಾರಿಯಾಗಿದೆ
.
ಹಾಗಾಗಿ
ಸೈಕಲ್
ಬಳಸುವುವ
ಮೂಲಕ
ಇಂಧನದ
ಬೆಲೆ
ಏರಿಕೆಯ
ನಿಯಂತ್ರಣದ
ಜೊತೆಗೆ
ಪರಿಸರ
ಮಾಲಿನ್ಯವನ್ನು
ತಡೆಗಟ್ಟಬಹುದು
ಎಂಬ
ಹೇಳಿಕೆ
ನೀಡಿದ್ದರು
.
ಶಾಸಕರ
ಹೇಳಿಕೆಗೆ
ಮಾಜಿ
ಸಚಿವ
ಪ್ರಮೋದ್
ಮದ್ವರಾಜ್
ಕಾರ್ಯಕ್ರಮದಲ್ಲಿಯೇ
ಟಾಂಗ್
ನೀಡಿದ್ದಾರೆ
.
ಕಾಂಗ್ರೆಸ್
ಸರಕಾರದ
ಆಡಳಿತ
ಸಂದರ್ಭ
ಪೆಟ್ರೋಲೆ
ಬೆಲೆ
ಏರಿಕೆಯಾದಾಗ
ಬಿಜೆಪಿಗರು
ಪ್ರತಿಭಟನೆ
ನಡೆಸುತ್ತಾರೆ
.
ಆದೇ
ತನ್ನ
ಅಧಿಕಾರದ
ಅವಧಿಯಲ್ಲಿ
ಪೆಟ್ರೋಲ್
ಬೆಲೆ
ಏರಿಕೆಯಾದಾಗ
ಸೈಕಲ್
ಸವಾರಿ
ಮಾಡಬೇಕು
ಅಂತ
ಹೇಳ್ತಾರೆ
ಅಂತಾ
ಲೇವಡಿ
ಮಾಡಿದರು.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಬಿಜೆಪಿ ಆಡಳಿತ ಕೊನೆಗಾಣಿಸಬೇಕೆಂದು ಶಿವನಿಗೆ ಪತ್ರ ಬರೆದ ಕಾಂಗ್ರೆಸ್ ನ ಮುಖಂಡ !
ಸಿದ್ದರಾಮಯ್ಯಗೆ ತಾಕತ್ತಿದ್ದರೆ ಹೆಚ್ಚು ಅಕ್ಕಿ ಕೊಡಿಸಲಿ: ಕೆಎಸ್ ಈಶ್ವರಪ್ಪ
‘ಹಿಂದೂ ಪಾಕಿಸ್ತಾನ’ ಎಂದ ಶಶಿ ತರೂರ್ ಗೆ ಮತ್ತಷ್ಟು ಸಂಕಟ
ಲೋಕಸಭೆ ಚುನಾವಣೆಗಾಗಿ ಪ್ರಧಾನಿ ಮೋದಿ ಎಂಥಾ ಕೆಲಸ ಮಾಡಲಿದ್ದಾರೆ ಗೊತ್ತಾ?
ಮಾದಕ ವ್ಯಸನಿಗಳ ಬಗ್ಗೆ ಬೆಚ್ಚಿ ಬೀಳಿಸುವ ವರದಿ ಕೊಟ್ಟ ಶಾಸಕ ಆರ್ ಅಶೋಕ್
ಓದಲೇಬೇಕು
ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ
ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ
ಜಪಾನ್ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ
ರಾಮ ಮಂದಿರ, ಆದಿತ್ಯನಾಥ್ಗೆ ಬಾಂಬ್ ಬೆದರಿಕೆ
ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ
ತಾಜಾ
ಕಿತ್ತಳೆ ಜಾಮ್ ತಯಾರಿಸಿದ ರಾಹುಲ್ ಗಾಂಧಿ
ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ
ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ
ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ
ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ
ಆ್ಯಪ್ನಲ್ಲಿ ವೀಕ್ಷಿಸಿ
x