ಈ ಕಾರಣಕ್ಕೆ ಪತಿಯನ್ನು ಚಾಕುವಿನಿಂದ ಇರಿದು ಕೊಂದ ಪತ್ನಿ

ಬುಧವಾರ, 10 ಮಾರ್ಚ್ 2021 (09:22 IST)
ಮುಂಬೈ : ಮಹಿಳೆಯೊಬ್ಬಳು ಪತಿಯನ್ನು  ಚಾಕುವಿನಿಂದ ಇರಿದು ಕೊಲೆ ಮಾಡದ ಘಟನೆ ಮುಂಬೈನ ವಿರಾರ್ನ್ ನಲ್ಲಿ ನಡೆದಿದೆ.

ಗಂಡಹೆಂಡತಿ ಇಬ್ಬರು ಸಣ್ಣ ಪುಟ್ಟ ವಿಚಾರಕ್ಕೆ ಜಗಳವಾಡುತ್ತಿದ್ದರು. ಪತಿ ಕುಡಿದು ಯಾವಾಗಲೂ ಪತ್ನಿಗೆ ಹಿಂಸೆ ನೀಡುತ್ತಿದ್ದ. ಇದರಿಂದ ಕೋಪಗೊಂಡ ಮಹಿಳೆ ಅಡುಗೆ ಮನೆಯಲ್ಲಿ ಬಳಸುತ್ತಿದ್ದ ಚಾಕುವಿನಿಂದ ಇರಿದು ಕೊಲೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.  ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ