ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಸಿಗುತ್ತಾ ಅಪ್ಪಾಜಿ ಅಂಬರೀಶ್ ಅಂತಿಮ ದರ್ಶನ ಭಾಗ್ಯ?!
ಹೇಗಾದರೂ ಸರಿಯೇ, ಅಪ್ಪಾಜಿಯ ಅಂತಿಮ ದರ್ಶನ ಪಡೆಯಲೇಬೇಕು ಎಂದು ದರ್ಶನ್ ಸ್ವೀಡನ್ ನಲ್ಲಿ ಚಿತ್ರೀಕರಣ ರದ್ದುಗೊಳಿಸಿ ಬೆಂಗಳೂರಿನತ್ತ ಹೊರಟಿದ್ದಾರೆ. ಆದರೆ ಇಂದು ಮಧ್ಯಾಹ್ನದ ವೇಳೆ ಅಂಬರೀಶ್ ಅಂತ್ಯಕ್ರಿಯೆ ನಡೆಯಬಹುದು. ಅದರೊಳಗಾಗಿ ದರ್ಶನ್ ಗೆ ಅವರನ್ನು ಕೊನೆಯ ಬಾರಿಗೆ ನೋಡುವ ಅವಕಾಶ ಸಿಗಬಹುದೇ?