ಎರಡನೇ ಮದುವೆಗೆ ಸಿದ್ಧನಾದ ಪತಿ: ಪತ್ನಿಯಿಂದ ದೂರು
ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ಜೋಡಿ 9 ವರ್ಷಗಳ ಕಾಲ ಜೊತೆಯಾಗಿ ಸಂಸಾರ ನಡೆಸಿತ್ತು. ಇದೀಗ 8 ವರ್ಷದ ಮಗನೂ ಇದ್ದಾನೆ. ಆದರೆ ಇಬ್ಬರ ಜಾತಿ ಬೇರೆಯಾಗಿದ್ದರಿಂದ ಗಂಡನ ಮನೆಯವರಿಗೆ ಮದುವೆ ಇಷ್ಟವಿರಲಿಲ್ಲ.
ಇದೇ ಕಾರಣಕ್ಕೆ ಅತ್ತೆ-ಮಾವ ನನಗೆ ಕಿರುಕುಳ ನೀಡುತ್ತಿದ್ದರು. ಈಗ ಗಂಡನ ಮನ ಒಲಿಸಿ ಎರಡನೇ ಮದುವೆಗೆ ಸಿದ್ಧತೆ ನಡೆಸಿದ್ದಾರೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.