ದೈಹಿಕ ಸಂಪರ್ಕ ಮಾಡದ ಪತಿ: ಪತ್ನಿಯಿಂದ ದೂರು
ದೈಹಿಕ ಸಂಬಂಧವೇರ್ಪಡದ ಬಗ್ಗೆ ಪತಿ, ಅತ್ತೆ-ಮಾವನ ಬಳಿ ಹೇಳಿದಾಗ ನಿನಗೆ ದೆವ್ವ ಹಿಡಿದಿದೆ ಎಂದು ಮಾಂತ್ರಿಕನನ್ನು ಕರೆಸಿ ಚಿತ್ರಹಿಂಸೆ ನೀಡಿದ್ದರು. ಅಲ್ಲದೆ, ಮೊದಲು ನೀನು ದುಡಿದು ಹಣ ತಂದು ಹಾಕು ಎಂದು ಪೀಡಿಸುತ್ತಿದ್ದರು ಎಂದು ದೂರಿನಲ್ಲಿ ಹೇಳಿದ್ದಾಳೆ. ಈ ಸಂಬಂಧ ಪತಿ ಹಾಗೂ ಅತ್ತೆ-ಮಾವನ ವಿರುದ್ಧ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.