ಮುರುಘಾ ಮಠ ಶ್ರೀ ನೇಮಕ ವಿಷ್ಯದಲ್ಲಿ ಮಹಿಳೆಯೊಬ್ಬಳ ಗಲಾಟೆ
ಮುರುಘಾ ಮಠದ ಸ್ವಾಮೀಜಿ ನೇಮಕ ವಿಚಾರ ಕುರಿತು ನಡೆದ ವೀರಶೈವ ಮಹಾಸಭಾದ ರಾಜ್ಯ ಮಟ್ಟದ ಕಾರ್ಯಾಗಾರದಲ್ಲಿ ಮಹಿಳೆಯೊಬ್ಬರು ವಿರೋಧ ವ್ಯಕ್ತಪಡಿಸಿದ್ದಾರೆ.
ನಮ್ಮ ಸ್ವಾಮೀಜಿಗಳಿಗೆ ಅನ್ಯಾಯ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಮಹಿಳೆ, ಹೊಸ ಸ್ವಾಮೀಜಿಗಳನ್ನು ಆಯ್ಕೆ ಮಾಡಲಾಗಿದೆ, ಈ ಅನ್ಯಾಯದ ನಡುವೆ ಕಾರ್ಯಾಗಾರ ಮಾಡುತ್ತಿರೋದು ಯಾಕೆ? ಅಂತ ವೀರಶೈವ ಸಮುದಾಯದ ನಾಯಕರಿಗೆ ಪ್ರಶ್ನೆ ಹಾಕಿದ್ರು.
ಸ್ಥಳದಲ್ಲಿಯೇ ಮಹಿಳೆ ಹಾಗೂ ವೀರಶೈವ ಸಮುದಾಯದ ನಾಯಕರ ನಡುವೆ ವಾಗ್ವಾದ ಜೋರಾಗಿಯೇ ನಡೆಯಿತು.