ನಿಮ್ಮ ಫೋನ್ ನಿಮ್ಮ ಸ್ವಭಾವ ತಿಳಿಸುತ್ತದೆ!
ವಿದೇಶೀ ಸಂಸ್ಥೆಯೊಂದರ ಅಧ್ಯಯನವೊಂದರ ಪ್ರಕಾರ ಆಂಡ್ರಾಯ್ಡ್ ಬಳಕೆದಾರರು ಹೆಚ್ಚು ವಿನಯವಂತರು ಮತ್ತು ಉತ್ತಮ ಚಾಲಕರೂ ಆಗಿರುತ್ತಾರಂತೆ.
ಸುಮಾರು 20 ಸಾವಿರಕ್ಕೂ ಅಧಿಕ ಚಾಲಕರ ಸ್ಯಾಂಪಲ್ ಸಂಗ್ರಹಿಸಿ ಈ ತೀರ್ಮಾನಕ್ಕೆ ಬರಲಾಗಿದೆ. ಐಫೋನ್ ಬಳಕೆದಾರರು ಕೊಂಚ ರಫ್ ಆಗಿರುತ್ತಾರೆ ಎಂಬುದು ಈ ಅಧ್ಯಯನ ವರದಿಯಲ್ಲಿ ಕಂಡುಕೊಂಡ ಅಂಶ.