‘ಭಾರತಕ್ಕೂ ನಾವು ಬೇಡ ಎಂದಾದರೆ ಕೊಂದು ಬಿಡಿ’
‘ನಮ್ಮ ದೇಶದಲ್ಲಿ ಸದಾ ಹಿಂಸೆ, ಸಂಘರ್ಷ ನೋಡಿ ಸಾಕಾಗಿದೆ. ಭಾರತ ನಮಗೆ ಸ್ವರ್ಗವಿದ್ದಂತೆ. ದಯವಿಟ್ಟು ಇಲ್ಲಿಂದ ಮತ್ತೆ ಅಲ್ಲಿಗೆ ಗಡೀಪಾರು ಮಾಡಬೇಡಿ. ಹಾಗೇನಾದರೂ ಮಾಡುವುದಿದ್ದರೆ ನದಿಗೋ, ಸಮುದ್ರಕ್ಕೋ ಎಸೆದು ಬಿಡಿ’ ಎಂದು ಮುಸ್ಲಿಂ ಕುಟುಂಬಗಳು ಮನವಿ ಮಾಡಿವೆ.