‘ಪ್ರಧಾನಿ ಮೋದಿಗೆ ಅಗಲ ಎದೆಯಿದೆ ಆದರೆ ಹೃದಯ ಮಾತ್ರ ಚಿಕ್ಕದು’
ಪ್ರಧಾನಿ ಮೋದಿ ಎಂಟೆದೆಯ ಬಂಟ ಎನ್ನುವ ಅವರ ಅನುಯಾಯಿಗಳ ಮಾತನ್ನು ವ್ಯಂಗ್ಯವಾಗಿ ಹೇಳಿದ ರಾಹುಲ್ ಪ್ರಧಾನಿಗೆ ಎದೆ ಮಾತ್ರ ದೊಡ್ಡದು, ಹೃದಯ ತೀರಾ ಚಿಕ್ಕದು ಎಂದಿದ್ದಾರೆ. ಮತ್ತೆ ಜಿಎಸ್ ಟಿಯನ್ನು ಗಬ್ಬರ್ ಸಿಂಗ್ ಟ್ಯಾಕ್ಸ್ ಎಂದ ರಾಹುಲ್, ಜಿಎಸ್ ಟಿಯಿಂದಾಗಿ ಸಣ್ಣ ಕೈಗಾರಿಕೋದ್ಯಮ ನರಳುತ್ತಿದೆ ಎಂದಿದ್ದಾರೆ.