‘ವಿರೋಧಿ ನಾಯಕರ ಮನೆ ಮೇಲೆ ದಾಳಿ ನಡೆಸಲು ನಾವು ಹೇಳಿಲ್ಲ’
ಸುಮಾರು 100 ಅಧಿಕಾರಿಗಳ ತಂಡ ನಿನ್ನೆ ಮಾಜಿ ಕೇಂದ್ರ ಸಚಿವರುಗಳ ಮನೆ ಮೇಲೆ ಏಕಕಾಲಕ್ಕೆ ದಾಳಿ ನಡೆಸಿತ್ತು. ಇದರ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, ಸರ್ಕಾರಿ ತನಿಖಾ ಸಂಸ್ಥೆಗಲು ಸ್ವತಂತ್ರವಾಗಿ ತನಿಖೆ ನಡೆಸಲು ಅವಕಾಶ ನೀಡಿರುವುದಾಗಿ ಹೇಳಿಕೊಂಡಿದ್ದಾರೆ.