ಬೆಳಗಾವಿಯ 8 ವಿದ್ಯಾರ್ಥಿಗಳು ವೈರಿ ಬೀಚ್`ನಲ್ಲಿ ನೀರು ಪಾಲು
ಬೀಚ್`ನಲ್ಲಿ ಈಜಲು ತೆರಳಿದ್ದ ಬೆಳಗಾವಿಯ ವಿದ್ಯಾರ್ಥಿಗಳು ನೀರು ಪಾಲಾಗಿರುವ ಘಟನೆ ಮಹಾರಾಷ್ಟ್ರದ ವೈರಿ ಬೀಚ್`ನಲ್ಲಿ ನಡೆದಿದೆ.
ಮೃತರನ್ನ ಮತರುಣ್ ಬರಡೆ, ನಿತಿನ್, ಮುಚುರೋಕುರ, ಮುಜಾಬಿಲ್, ಕಿರಣ್, ಅವಧೂತ್, ಮಾಯಾ ಕೋಳಿ ಮತ್ತು ಕಾಲೇಜು ಸಿಬ್ಬಂದಿ ಮಹೇಶ್ ಎಂದು ಗುರ್ತಿಸಲಾಗಿದೆ.