2 ವರ್ಷವಾದರೂ ಕಾಮ ಸುಖ ಕೊಡದ ಪತ್ನಿ : ಪತಿ ಹೀಗಾ ಮಾಡೋದು
ಮದುವೆಯಾಗಿ ಹತ್ತಿರ ಹತ್ತಿರ ಎರಡು ವರ್ಷಗಳಾದರೂ ಹಾಸಿಗೆಯಲ್ಲಿ ಸುಖ ಕೊಡದ ಪತ್ನಿಯಿಂದಾಗಿ ಪತಿ ಮಾಡಬಾರದ್ದನ್ನು ಮಾಡಿದ್ದಾನೆ.
ಆದರೆ ಹತ್ತಿರ ಹತ್ತಿರ ಎರಡು ವರ್ಷಗಳು ಕಳೆದರೂ ಪತ್ನಿ ಗೀತಾ ಮಾತ್ರ ತನ್ನ ಗಂಡ ಸುರೇಂದ್ರ ಸಿಂಗ್ ಗೆ ದೈಹಿಕ ಸುಖ ನೀಡುತ್ತಿರಲಿಲ್ಲ ಎನ್ನಲಾಗಿದೆ.
ಹೀಗಾಗಿ ಖಿನ್ನತೆಗೆ ಒಳಗಾಗಿದ್ದ ಸುರೇಂದ್ರ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಹ್ಮದಾಬಾದ್ ನಲ್ಲಿ ನಡೆದಿದೆ.
ಸೊಸೆ ಗೀತಾ ವಿರುದ್ಧ ಸುರೇಂದ್ರ ಸಿಂಗ್ ನ ತಾಯಿ ದೂರು ದಾಖಲು ಮಾಡಿದ್ದಾರೆ.