ಆ ಕಾರಣಕ್ಕೆ ಮಗನಿಗೆ ಗುಂಡು ಹೊಡೆದು ಕೊಂದ ರಿಟೈರ್ಡ್ ಇನ್ಸಪೆಕ್ಟರ್

ಗುರುವಾರ, 27 ಆಗಸ್ಟ್ 2020 (11:29 IST)
ಪೊಲೀಸ್ ಇನ್ಸಪೆಕ್ಟರ್ ಆಗಿ ಕೆಲಸ ಮಾಡಿ ನಿವೃತ್ತರಾದವರೊಬ್ಬರು ತಮ್ಮ ಮಗನ ಗುಂಡು ಹೊಡೆದು ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
 

ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಮಗನ ನಡುವೆ ಪದೇ ಪದೇ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.

ಅಲ್ಲದೇ ಪೊಲೀಸ್ ಅಧಿಕಾರಿಗೆ ಮದ್ಯದ ಚಟ ವಿಪರೀತವಾಗಿತ್ತು ಎನ್ನಲಾಗಿದೆ.

ಪುತ್ರನಿಗೆ ಗುಂಡು ಹಾರಿಸಿ ಕೊನೆಗೆ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೋಯ್ಡಾದ ಎಸ್ಕಾರ್ಟ್ ಕಾಲೋನಿಯಲ್ಲಿ ಈ ದುರ್ಘಟನೆ ನಡೆದಿದೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ