ಪಾಕಿಸ್ತಾನದ ಪರ ಘೋಷಣೆ ಕೂಗಿದ ಶಾಸಕ ಅಕ್ಬರ್‌ ಲೋನ್

ಭಾನುವಾರ, 11 ಫೆಬ್ರವರಿ 2018 (06:59 IST)
ನವದೆಹಲಿ : ಜಮ್ಮು ಕಾಶ್ಮೀರ ವಿಧಾನಸಭೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್‌ ಶಾಸಕ ಅಕ್ಬರ್‌ ಲೋನ್ ಅವರು ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.

 
ಜಮ್ಮುವಿನಲ್ಲಿ ಶನಿವಾರ ಬೆಳಿಗ್ಗೆ ಸುಂಜುವಾನ್‌ ಸೇನಾ ಶಿಬಿರದ ಮೇಲೆ ಉಗ್ರರು ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕರು ಪಾಕ್ ವಿರೋಧಿ ಘೋಷಣೆ ಕೂಗಿದಾಗ ತಾನು ಪಾಕ್ ಪರ ಘೋಷಣೆ ಕೂಗಿದ್ದಾಗಿ ನಂತರ ಶಾಸಕ ಅಕ್ಬರ್‌ ಲೋನ್‌ ಹೇಳಿಕೊಂಡಿದ್ದಾರೆ.


ಈ ಬಗ್ಗೆ ಪ್ರತಿಕ್ರಿಯಿಸಿದ ಅವರು ‘'ಹೌದು ನಾನು ಘೋಷಣೆ ಕೂಗಿದ್ದು ನಿಜ. ಅದು ನನ್ನ ವೈಯಕ್ತಿಕ ಅಭಿಪ್ರಾಯ. ಸದನದಲ್ಲಿ ಘೋಷಣೆ ಕೂಗಿರುವುದು ಬೇರೆಯವರಿಗೆ ಏಕೆ ಸಮಸ್ಯೆಯಾಗಬೇಕು?' ಎಂದು ಪ್ರಶ್ನಿಸಿರುವುದಾಗಿ ಮಾಧ್ಯವೊಂದರಲ್ಲಿ ವರದಿಯಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ