ಕ್ರಿಮಿನಲ್ ವ್ಯಕ್ತಿಯೇ ಆದರೂ ಬಿಜೆಪಿ ಅಭ್ಯರ್ಥಿಗೇ ಬೆಂಬಲ ನೀಡಿ ಎಂದು ವಿವಾದ ಸೃಷ್ಟಿಸಿದ ಸಂಸದ
ಬಿಜೆಪಿ ಕೇಂದ್ರ ನಾಯಕರು ಯಾವತ್ತೂ ಉತ್ತಮ ನಾಯಕರನ್ನೇ ಆಯ್ಕೆ ಮಾಡುತ್ತಾರೆಂಬ ನಂಬಿಕೆಯಿಡಬೇಕು. ಹೀಗಾಗಿ ಅವರು ಎಂತಹದ್ದೇ ಅಪರಾಧಿ ಹಿನ್ನಲೆಯುಳ್ಳ ವ್ಯಕ್ತಿಯನ್ನು ಅಭ್ಯರ್ಥಿಯನ್ನು ಆಯ್ಕೆ ಮಾಡಿದರೂ ನಾವು ಮರು ಮಾತನಾಡದೇ ಬೆಂಬಲಿಸಬೇಕು ಎಂದಿದ್ದಾರೆ.