ಗಂಡನ ಬಿಟ್ಟು ಪ್ರಿಯಕರನ ಜೊತೆ ಪರಾರಿ, ಮತ್ತೊಬ್ಬನ ತೆಕ್ಕೆಗೆ ಜಾರಿದಳು

ಭಾನುವಾರ, 27 ಸೆಪ್ಟಂಬರ್ 2020 (18:36 IST)
ಆಕೆ ಮದುವೆಯಾಗಿ ಗಂಡ, ಮಕ್ಕಳೊಂದಿಗೆ ಇದ್ದವಳು. ಈ ನಡುವೆ ಯುವಕನೊಬ್ಬನ ಜೊತೆ ಲವ್ವಿ ಡವ್ವಿ ಶುರುವಿಟ್ಟುಕೊಂಡಿದ್ದಾಳೆ.


ಅಕ್ರಮ ಸಂಬಂಧವೇ ಹಿತವೆನಿಸಿ ಗಂಡನನ್ನು ಬಿಟ್ಟು ಓಡಿಹೋಗೋದಕ್ಕೆ ರೆಡಿಯಾದಳು.
ಆದರೆ ಗಂಡನನ್ನು ಬಿಟ್ಟ ಬಳಿಕ ಪ್ರಿಯಕರನ ತೆಕ್ಕೆಗೆ ಜಾರಬೇಕಾದವಳು ಆತನ ಗೆಳೆಯನಿಂದ ಒತ್ತಾಯಪೂರ್ವಕವಾಗಿ ಆ ಕೆಲಸ ಮಾಡಿಸಿಕೊಂಡಿದ್ದಾಳೆ. 

ಪ್ರಿಯಕರನ ಗೆಳೆಯನಾಗಿದ್ದ ಗೌತಮ್ ಎಂಬಾತನ ನೆರವನ್ನು ಮಹಿಳೆ ಕೇಳಿದ್ದಾಳೆ.
ಮನೆಯಿಂದ ಹಣ, ಆಭರಣಗಳನ್ನು ತಂದಿದ್ದಾಳೆ. ಮಹಿಳೆಯನ್ನು ಆಕೆಯ ಪ್ರಿಯಕರ ಜೊತೆ ಒಂದು ಮಾಡಬೇಕಿದ್ದ ಗೆಳೆಯ ಗೌತಮ್ ಮಾಡಿದ್ದೇ ಬೇರೆ.

ಮಹಿಳೆಯನ್ನು ಕಂಡೊಡನೆ ತನ್ನ ನಿಯತ್ತು ಬದಲಿಸಿ ಅವಳನ್ನು ದಾರಿ ತಪ್ಪಿಸಿ ಅಪಹರಿಸಿ ಲಾಡ್ಜ್, ರೂಮ್ ಗಳಿಗೆ ಕರೆದೊಯ್ದು ನಿರಂತರವಾಗಿ ಬಟ್ಟೆ ಬಿಚ್ಚಿ ಮಾಡಬಾರದ ಕೆಲಸ ಮಾಡಿದ್ದಾನೆ.

ಜಾರ್ಖಂಡ್ ನ ಧನಬಾದ್ ನಗರದಲ್ಲಿ ಘಟನೆ ನಡೆದಿದ್ದು, ಸಂತ್ರಸ್ತ ಮಹಿಳೆ ಗೌತಮ್ ವಿರುದ್ಧ ಕೇಸ್ ದಾಖಲು ಮಾಡಿದ್ದಾಳೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ