ಹತ್ರಾಸ್ ಪ್ರಕರಣ: ವಿವಾದ ಸೃಷ್ಟಿಸಿದ ಪೊಲೀಸರಿಗೆ ಸಿಎಂ ಯೋಗಿ ಕೊಟ್ಟ ಶಿಕ್ಷೆಯೇನು ಗೊತ್ತಾ?!
ಅಷ್ಟೇ ಅಲ್ಲ, ಈ ಪೊಲೀಸ್ ಅಧಿಕಾರಿಗಳು ಈಗ ನಾರ್ಕೋ ಟೆಸ್ಟ್ ಗೊಳಗಾಗಲಿದ್ದು, ಪ್ರಕರಣದಲ್ಲಿ ನಿಜವಾಗಿ ನಡೆದಿದ್ದೇನೆಂದು ಬಾಯ್ಬಿಡಲೇಬೇಕಾಗಿದೆ. ಈಗಾಗಲೇ ಸಿಎಂ ಯೋಗಿ ಮಹಿಳೆಯ ಘನತೆಗೆ ಧಕ್ಕೆ ತಂದವರನ್ನು ಸುಮ್ಮನೇ ಬಿಡಲ್ಲ. ಭವಿಷ್ಯದ ತಲೆಮಾರು ಕೂಡಾ ನೆನೆಸಿಕೊಳ್ಳುವಂತಹ ಶಿಕ್ಷೆ ನೀಡುವುದಾಗಿ ಹೇಳಿದ್ದರು.