Mock Drill: ಯಾವ ರಾಜ್ಯದಲ್ಲಿ ಎಲ್ಲೆಲ್ಲಿ ಇರಲಿದೆ ಮಾಕ್ ಡ್ರಿಲ್: ಇಲ್ಲಿದೆ ಕಂಪ್ಲೀಟ್ ಲಿಸ್ಟ್

Krishnaveni K

ಮಂಗಳವಾರ, 6 ಮೇ 2025 (13:26 IST)
Photo Credit: X
ನವದೆಹಲಿ: ಪಾಕಿಸ್ತಾನ ಜೊತೆ ಸಂಬಂಧ ಸಂಪೂರ್ಣ ಹಳಸಿರುವ ಬೆನ್ನಲ್ಲೇ ಕೇಂದ್ರ ಗೃಹ ಇಲಾಖೆ ನಾಳೆ ದೇಶದಾದ್ಯಂತ ಮಾಕ್ ಡ್ರಿಲ್ ಅಥವಾ ಅಣಕು ಕಾರ್ಯಾಚರಣೆ ಮಾಡುವ ಘೋಷಣೆ ಮಾಡಿದೆ. ಯಾವೆಲ್ಲಾ ಜಿಲ್ಲೆಗಳಲ್ಲಿ ಮಾಕ್ ಡ್ರಿಲ್ ಇರಲಿದೆ ಇಲ್ಲಿದೆ ಸಂಪೂರ್ಣ ರಾಜ್ಯ ಮತ್ತು ನಗರಗಳ ಪಟ್ಟಿ.

ಆಂಧ್ರಪ್ರದೇಶ: ಹೈದರಾಬಾದ್, ವಿಶಾಖಪಟ್ಟಣಂ
ಅರುಣಾಚಲಪ್ರದೇಶ: ಅಲೋಗ್, ಇಟ್ನಾವರ್, ತವಾಂಗ್, ಹುಯಿಲಿಂಗ್.
ಅಸ್ಸಾಂ: ಬೊಂಗೈಗಾವ್, ಡಿಬ್ರುಘರ್, ಡುಬ್ರಿ, ಗೋಲ್ಪಾರ, ಜೋರ್ಹಾಟ್, ಸಿಬಾಸಾಗರ್, ತಿನ್ಸುಕಿಯಾ, ತೇಜ್ ಪುರ್, ಡಿಗಿಬಾಯ್, ಡಿಲಿಜಿಯಾನ್, ಗುವಾಹಟಿ (ಡಿಸ್ಪುರ್), ರಂಗಿಯಾ, ನಮ್ರೂಪ್, ನಜೈರಾ, ನಾರ್ತ್ ಲಕ್ಷ್ಮೀಂಪುರ್, ನುಮಾಲಿಗರ್.

ಬಿಹಾರ: ಬರೌನಿ, ಕತಿಹಾರ್, ಪಾಟ್ನಾ, ಪೂರ್ನಿಯಾ

ಚಂಢೀಘಡ: ಚಂಢೀಘಡ

ಛತ್ತೀಸ್ ಘಡ: ದುರ್ಗ್ (ಭಿಲೈ)

ದಾದ್ರಾ ನಗರ್ ಹವೇಲಿ: ದಾದ್ರಾ

ದಾಮನ್ & ಡಿಯೋ: ದಾಮನ್

ದೆಹಲಿ: ದೆಹಲಿ ನಗರ, ದೆಹಲಿ ಕಂಟೋನ್ಮೆಂಟ್ ಸೇರಿದಂತೆ

ಗೋವಾ: ಉತ್ತರ ಗೋವಾ (ಪಣಜಿ), ದಕ್ಷಿಣ ಗೋವಾ
ಗುಜರಾತ್: ಸೂರತ್, ವಡೋದರ, ಕಕ್ರಾಪುರ್, ಅಹಮ್ಮದಾಬಾದ್, ಜಾಮ್ನಾನಗರ್, ಗಾಂಧಿನಗರ, ಬವ್ನಾನಗರ್, ಕಾಂಡ್ಲಾ, ನಾಲಿಯಾ, ಅಂಕಲೇಶ್ವರ್, ಓಖಾ, ವಡಿನಾರ್, ಭರೂಚ್, ಕಚ್, ನರ್ಮದಾ.

ಹರ್ಯಾಣ: ಅಂಬಾಲ, ಫರೀದಾಬಾದ್, ಗುರ್ಗಾಂವ್, ಹಿಸ್ಸಾರ್, ಪಂಚಕುಲಾ, ಪಾನಿಪತ್, ರೋಹ್ಟಕ್, ಸಿರ್ಸಾ, ಸೋನಿಪತ್, ಯಮುನಾನಗರ್.

ಹಿಮಾಚಲಪ್ರದೇಶ: ಶಿಮ್ಲಾ

ಜಮ್ಮು ಕಾಶ್ಮೀರ: ಅನಂತ್ ನಾಗ್, ಬದ್ನಾಮ್,ಬಾರಾಮುಲ್ಲಾ, ಜಮ್ಮು, ದೋಡಾ, ಕಾರ್ಗಿಲ್, ಕತುವಾ, ಕುಪ್ವಾರ, ಲೇಹ್, ಪೂಂಚ್, ರಜೌರಿ, ಶ್ರೀನಗರ, ಉದಾಂಪುರ್, ಸಾಂಬಾ, ಅಂಕೂರ್, ಉರಿ, ನೌಶೇರಾ, ಸುಂದರ್ ಬನಿ, ಆವಂತಿಪುರ್.

ಜಾರ್ಖಂಡ್: ಬಕಾರೊ, ಗೊಮಿಯೊ, ಜಂಷೆಡ್ ಪುರ, ರಾಂಚಿ

ಕರ್ನಾಟಕ: ಬೆಂಗಳೂರು ನಗರ, ಮಲ್ಲೇಶ್ವರ, ರಾಯಚೂರು.

ಕೇರಳ: ಕೊಚ್ಚಿ, ತಿರುವನಂತಪುರಂ.

ಲಕ್ಷದ್ವೀಪ: ಲಕ್ಷದ್ವೀಪ (ಕವರತ್ತಿ)

ಮಧ್ಯಪ್ರದೇಶ: ಭೋಪಾಲ್, ಗ್ವಾಲಿಯರ್, ಇಂದೋರ್, ಜಬಾಲ್ ಪುರ್, ಕತ್ನಿ.

ಮಹಾರಾಷ್ಟ್ರ: ಮುಂಬೈ ನಗರ, ತಾರಾಪುರ್, ಥಾಣೆ, ಪುಣೆ, ನಾಸಿಕ್, ಸಿನ್ನರ್, ಮೊನ್ಮಡ್, ಪಿಂಪ್ರಿ ಚಿಂಚಾವಾಡ್.

ಮಣಿಪುರ: ಇಂಪಾಲ್, ಚುರಾಚಂದ್ ಪುರ, ಉಖೂಲ್, ಮೋರೆ, ನಿಂಗೌ ಕೊಂಗ್.

ಮೇಘಾಲಯ: ಈಸ್ಟ್ ಖಾಸಿ ಹಿಲ್ (ಶಿಲ್ಲೊಂಗ್), ಜೈನ್ತಾ ಹಿಲ್ (ಜಾವಾ), ವೆಸ್ಟ್ ಗಾರೊ ಹಿಲ್.

ಮಿಝೋರಾಂ: ಐಜ್ವಾಲ್.

ನ್ಯಾಗಾಲ್ಯಾಂಡ್: ದಿಮಾಪುರ್, ಕೊಹಿಮಾ, ಮೊಕೊಕ್ ಚುಂಗ್, ಮೋನ್, ಫೇಕ್, ತುನ್ಸಾಂಗ್, ವೋಖಾ, ಝುನೆಹೊಬೊಟೊ, ಕಿಫಿರಿ, ಪೆರ್ರೆನ್.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ