ಕಾಂಗ್ರೆಸ್ ಪ್ಯಾಕೇಜ್‌ಗಳು ಕೆಲವರ ಪಾಕೆಟ್ ತುಂಬಿಸಿವೆ: ಪ್ರಧಾನಿ ಮೋದಿ

ಮಂಗಳವಾರ, 28 ನವೆಂಬರ್ 2023 (12:12 IST)
ಬುಂದೇಲ್ ಖಂಡ್ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷ  ಪ್ರಕಟಿಸಿದ್ದ ಪ್ಯಾಕೇಜ್ ವ್ಯರ್ಥ. ಪ್ಯಾಕೇಜ್‌ನಿಂದ ಕೆಲವರ ಪಾಕೆಟ್ ತಂಬಿಸಿದೆ . ಎಲ್ಲಾ ಪಾರ್ಟಿಗಳನ್ನು ಗಂಟು ಮೂಟೆ ಕಟ್ಟಿ ಓಡಿಸಿ ಎಂದು ಪ್ರಧಾನಿ ಮೋದಿ ಕರೆ ನೀಡಿದರು. ಸಮಾಜವಾದಿ ,ಬಿಎಸ್‌ಪಿ ಮತ್ತು ಕಾಂಗ್ರೆಸ್ ಪಕ್ಷಗಳನ್ನು ಉದ್ದೇಶಿಸಿ ಅವರು ಈ ಮಾತು ಹೇಳಿದ್ದರು.
 
ನಾನು ನಿಮ್ಮ ಮುಂದೆ ಕಣ್ಣೀರು ಸುರಿಸಲು ಇಲ್ಲಿಗೆ ಬಂದಿಲ್ಲ. ನಾನು ಇಲ್ಲಿ ಯಾರಿಗೂ ಕಥೆ ಹೇಳಲು ಬಂದಿಲ್ಲ. ನಿಮ್ಮಲ್ಲಿ ಭರವಸೆಯ ಭಾವನೆ ಮೂಡಿಸಲು ಬಂದಿದ್ದೇನೆ ಎಂದು ನರೇಂದ್ರ ಮೋದಿ ತಿಳಿಸಿದ್ದಾರೆ.
 
 ಉತ್ತರಪ್ರದೇಶದ ಝಾನ್ಸಿಯಲ್ಲಿ ಆಯೋಜಿಸಿದ್ದ ರ್ಯಾಯಲ್ಲಿ ಹೇಳಿದರು. ಬುಂದೇಲ್ ಖಂಡ ಭಾರತೀಯರ ವೀರಭೂಮಿ, ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹತ್ವದ ಪಾತ್ರವನ್ನು ಬುಂದೇಲ್‌ಖಂಡ ವಹಿಸಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ