ಅಕ್ಟೋಬರ್ ಗೆ ಬರಲಿದೆ ಕೊರೊನಾ ಲಸಿಕೆ

ಮಂಗಳವಾರ, 4 ಆಗಸ್ಟ್ 2020 (18:48 IST)

ಡೆಡ್ಲಿ ವೈರಸ್ ಕೊರೊನ ತಡೆಗೆ ಅಕ್ಟೋಬರ್ ವೇಳೆಗೆ ಲಸಿಕೆ ಬರುವ ಸಾಧ್ಯತೆ ದಟ್ಟವಾಗಿದೆ.


ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಕೊರೊನಾಕ್ಕೆ ಔಷಧ ಕಂಡುಹಿಡಿಯಲಾಗುತ್ತಿದೆ.

ರಷ್ಯಾದಲ್ಲಿ ಪ್ರಾಯೋಗಿಕ ಹಂತವನ್ನು ಪೂರ್ಣಗೊಳಿಸಲಾಗುತ್ತಿದ್ದು, ಅಂತಿಮ ಹಂತದ ಸಿದ್ಧತೆ ನಡೆಯುತ್ತಿದೆ.

ಮಾನವನ ಮೇಲೆ ಪ್ರಯೋಗ ಮಾಡುವ ಹಂತಗಳು ಪೂರ್ಣಗೊಂಡಿದ್ದು, ಅಕ್ಟೋಬರ್ ವೇಳೆಗೆ ಕೊರೊನಾ ತಡೆಗೆ ಲಸಿಕೆ ಲಭ್ಯವಾಗುವ ಸಾಧ್ಯತೆ ಇದೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ