ರಜನೀಕಾಂತ್ ಅಭಿನಯದ ಅಣ್ಣಾತೆ ಚಿತ್ರದ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ಲೀಕ್
ಆದರೆ ಈ ನಡುವೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಅಣ್ಣಾತೆ ಚಿತ್ರದ ಕಥೆ ಹರಿದಾಡುತ್ತಿದೆ. ಸಿನಿಮಾದ ಎಲ್ಲಾ ಪಾತ್ರಗಳ ಹೆಸರು, ಕಥೆ ಹರಿದಾಡುತ್ತಿದೆ. ಹಾಗೇ ಈ ಚಿತ್ರದಲ್ಲಿ ಖುಷ್ಬೂ, ಮೀನಾ, ಕೀರ್ತಿ ಸುರೇಶ್ ನಟಿಸುತ್ತಿದ್ದು, ಅವರ ಪಾತ್ರಗಳು ರಿವಿಲ್ ಆಗಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿ ನೀಡಿಲ್ಲ.