ಪೋಷಕರು ಮದುವೆಗೆ ವಿರೋಧಿಸಿದ್ದಕ್ಕೆ ಪ್ರೇಮಿಗಳು ನೇಣಿಗೆ ಶರಣು
ಬದಲಾಗಿ ಯುವತಿಗೆ ಮತ್ತೊಬ್ಬ ಯುವಕನ ಜೊತೆ ವಿವಾಹ ನಿಶ್ಚಯಿಸಿದ್ದರು. ಇದರಿಂದ ಮನನೊಂದ ಜೋಡಿ ಜೀವ ಆತ್ಮಹತ್ಯೆಗೆ ಶರಣಾಗಿದೆ. ಅತ್ತ ಪೋಷಕರ ವಿರುದ್ಧವೂ ಹೋಗಲಾರದೇ ಇತ್ತ ಸಮಾಜವನ್ನೂ ಎದುರಿಸಲಾಗದೇ ಪ್ರೇಮಿಗಳು ಈ ಧಾರುಣ ನಿರ್ಧಾರಕ್ಕೆ ಬಂದಿದ್ದರು. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.