ದೇಶಾದ್ಯಂತ ಈ ವಿಚಿತ್ರ ವಿವಾಹ ವೈರಲ್ ಆಗಿದ್ದು, ನೆಟ್ಟಿಗರು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಹಲವರು ಜೋಡಿಗಳ ಸಾಹಸ ಪ್ರವೃತಿಯನ್ನು ಅಭಿನಂದಿಸಿದ್ದರೆ, ಕೆಲವರು ಕೇವಲ ಪ್ರಚಾರಕ್ಕಾಗಿ ಇಂಥಾ ವಿವಾಹ ನಡೆಯುತ್ತದೆ. ವಿವಾಹದಲ್ಲಿ ಭಾಗವಹಿಸಿದವರ ಪಾಡೇನಾಗಿರಬಹುದು ಎಂದು ವ್ಯಂಗ್ಯವಾಡಿದ್ದಾರೆ.