ವಾಟ್ಸಾಪ್ ಮೂಲಕವೂ ಕೋವಿಡ್ ಲಸಿಕೆ
ವಾಟ್ಸಾಪ್ ಮೂಲಕ ಕೋವಿಡ್ ಲಸಿಕೆಯ ಅಪಾಯಿಂಟ್ಮೆಂಟ್ ಬುಕ್ ಮಾಡಿಕೊಳ್ಳುವ ಸೌಲಭ್ಯವನ್ನು ಸಾರ್ವಜನಿಕರಿಗೆ ಒದಗಿಸಲು ಕೇಂದ್ರದ ಆರೋಗ್ಯ ಸಚಿವಾಲಯ ಹಾಗೂ MyGovIndiaದೊಂದಿಗೆ ಇನ್ಸ್ಟಂಟ್ ಮೆಸೇಜಿಂಗ್ ದೈತ್ಯ ಒಡಂಬಡಿಕೆ ಮಾಡಿಕೊಂಡಿದೆ ಎಂದು ವಾಟ್ಸಾಪ್ ಇಂಕ್ ಸಿಇಓ ವಿಲ್ ಕ್ಯಾಚ್ಕಾರ್ಟ್ ತಿಳಿಸಿದ್ದಾರೆ.