ಮಾಲಿಕನಂತೆ ಮೆರೆದ ಡೇರಾ ಬಾಬನಿಗೆ ಈಗ ಮಾಲಿ ಕೆಲಸ!
ಇದಾದ ಮೇಲೆ ಜೈಲಿನ ಔಪಚಾರಿಕ ಫಾರಂನಲ್ಲಿ ಭರ್ತಿ ಮಾಡುವಾಗ ಫ್ಯಾಕ್ಟರಿ ಕೆಲಸ ಅಥವಾ ಮಾಲಿ ಕೆಲಸ ಮಾಡುವುದಾಗಿ ಹೇಳಿದ್ದಾನಂತೆ. ಇದೀಗ ಆತನಿಗೆ ಮಾಲಿ ಕೆಲಸ ಪಕ್ಕಾ ಆಗುವ ಸಾಧ್ಯತೆಯಿದೆ.
ಇನ್ನೊಂದೆಡೆ ಡೇರಾ ಬಾಬಾ ಪ್ರಕರಣದ ತೀರ್ಪು ನೀಡಿದ ನ್ಯಾಯಾಧೀಶ ಜಗದೀಪ್ ಸಿಂಗ್ ಗೆ ಝೆಡ್ ಪ್ಲಸ್ ಭದ್ರತೆ ನೀಡಲಾಗಿದೆ. ಹೈ ಪ್ರೊಫೈಲ್ ಪ್ರಕರಣದ ತೀರ್ಪು ನೀಡಿದ ನ್ಯಾಯಾಧೀಶರಿಗೆ ಸಹಜವಾಗಿಯೇ ಬೆದರಿಕೆ ಇರುತ್ತದೆ. ಹೀಗಾಗಿ ಗರಿಷ್ಠ ಭದ್ರತೆ ಒದಗಿಸಲಾಗಿದೆ.