ಗಂಡು ಮಗು ಆಗಿಲ್ಲವೆಂದು ಪತ್ನಿಗೆ ಡೈವೋರ್ಸ್!

ಬುಧವಾರ, 1 ಜೂನ್ 2022 (10:53 IST)
ಗಂಡು ಮಗು ಹುಟ್ಟಿಲ್ಲವೆಂಬ ಕಾರಣಕ್ಕೆ ಡೈವೋರ್ಸ್ಗೆ ಅರ್ಜಿ ಹಾಕಲು ಮುಂದಾಗಿರುವ ಪತಿಯ ವಿರುದ್ಧ ಗೃಹಿಣಿಯೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಘಟನೆ ಯಾದಗಿರಿಯಲ್ಲಿನಡೆದಿದೆ.
 
ಮೂರು ಹೆಣ್ಣು ಮಕ್ಕಳೇ ಹುಟ್ಟಿದ್ದು, ಗಂಡು ಮಗು ಆಗಿಲ್ಲವೆಂಬ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿದ ಪತಿರಾಯ, ಆಕೆಯನ್ನು ಮಕ್ಕಳ ಸಮೇತ ತವರುಮನೆಗೆ ಕಳುಹಿಸಿ,

ಮತ್ತೊಂದು ಮದುವೆಯಾಗಿದ್ದಾನೆಂದು ದೂರಿ, ಗುರುವಾರ ಮಧ್ಯಾಹ್ನ ಇಲ್ಲಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ವ್ಯಾಜ್ಯ ನಡೆದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ