ಆಗಾಗ ಮನೆಗೆ ಬರುತ್ತಿದ್ದ ಸ್ನೇಹಿತ ಪತ್ನಿಯ ಜೊತೆ ಸೇರಿ ಮಾಡಿದ್ದೇನು ಗೊತ್ತಾ?

ಸೋಮವಾರ, 14 ಅಕ್ಟೋಬರ್ 2019 (09:01 IST)
ಚಂಡೀಗಢ: ವ್ಯಕ್ತಿಯೊಬ್ಬ  ವಿವಾಹಿತೆಗೆ ಹಣದ ಆಸೆ ತೋರಿಸಿ ಲೈಂಗಿಕತೆ ಬೆಳೆಸಿ ಅದಕ್ಕೆ ಸಂಬಂಧಪಟ್ಟ ವಿಡಿಯೋವನ್ನು ಪೋರ್ನ್ ಸೈಟ್ ಗೆ ಅಪ್ಲೋಡ್ ಮಾಡಿದ ಘಟನೆ ಹರಿಯಾಣದಲ್ಲಿ ನಡೆದಿದೆ.



ದಂಪತಿಗಳಿಬ್ಬರು ವಾಸಿಸುತ್ತಿದ್ದ ಮನೆಗೆ ಆಗಾಗ ಬರುತ್ತಿದ್ದ ಪತಿಯ ಸ್ನೇಹಿತ, ಒಮ್ಮೆ ಪತಿ ಇಲ್ಲದ ವೇಳೆ ಆಕೆಗೆ ಹಣ ಕೊಡುವುದಾಗಿ ಹೇಳಿ ಆಕೆಯ ಜೊತೆ ದೈಹಿಕ ಸಂಬಂಧ ಬೆಳೆಸಿದ್ದಾನೆ. ಅಷ್ಟೇ ಅಲ್ಲದೆ ಅದನ್ನು ವಿಡಿಯೋ ಮಾಡಿ ಹೆಚ್ಚಿನ ಹಣ ಸಿಗುವುದಾಗಿ ಹೇಳಿ ವಿಡಿಯೋವನ್ನು ಪೋರ್ನ್ ಸೈಟ್ ಗೆ ಅಪ್ಲೋಡ್ ಮಾಡಿದ್ದಾನೆ.

 

ಪೋರ್ನ್ ಸೈಟ್ ನಲ್ಲಿ ತನ್ನ ಸ್ನೇಹಿತನ ಜತೆ ಪತ್ನಿಯ ಲೈಂಗಿ ಕ್ರಿಯೆಯ ವಿಡಿಯೋ ಕಂಡು ಬೆಚ್ಚಿ ಬಿದ್ದ ಪತಿ ಪೊಲೀಸರಿಗೆ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸ್ನೇಹಿತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ