ಪತ್ನಿಯೇ ಗೆಳೆಯನ ಜೊತೆ ಲೈಂಗಿಕ ಕ್ರಿಯೆ ನಡೆಸಿದಳು : ಅಂಥ ವಿಡಿಯೋ ನೋಡಿದ ಗಂಡ ಮಾಡಿದ್ದೇನು?

ಭಾನುವಾರ, 13 ಅಕ್ಟೋಬರ್ 2019 (15:11 IST)

ಸ್ನೇಹಿತ ಅಂತ ನಂಬಿದವನೇ ಇದೀಗ ಆತನ ಜೀವನದಲ್ಲಿ ಬಿರುಗಾಳಿ ಎಬ್ಬಿಸಿದ್ದಾನೆ. ಗೆಳೆಯನ ಹೆಂಡತಿ ಜೊತೆಗೆ ಲೈಂಗಿಕ ಕ್ರಿಯೆ ನಡೆಸಿ ಆ ವಿಡಿಯೋವನ್ನು ಹರಿಬಿಟ್ಟಿದ್ದಾನೆ.

ತನ್ನ ಗೆಳೆಯನೊಂದಿಗೆ ಪತ್ನಿಯೇ ಲೈಂಗಿಕ ಕ್ರಿಯೆ ನಡೆಸುತ್ತಿರೋ ವಿಡಿಯೋಗಳನ್ನು ಪೋರ್ನ್ ವೆಬ್ ಸೈಟ್ ಗಳಲ್ಲಿ ನೋಡಿದ ಗಂಡ ಬೆಚ್ಚಿ ಬಿದ್ದಿದ್ದಾನೆ.

ಅನೀಲ್ ಹಾಗೂ ಸುನೀಲ್ ಇಬ್ಬರೂ ಗೆಳೆಯರು. ಸುನೀಲ್ ನು ಅನೀಲ್ ನ ಹೆಂಡತಿ ಮೇಲೆ ಕಣ್ಣು ಹಾಕಿದ್ದಾನೆ. ಇಬ್ಬರೂ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾರೆ. ಕೈಯಲ್ಲಿ ಕಾಸು ಖಾಲಿಯಾಗುತ್ತಿದ್ದಂತೆ ತಾವು ನಡೆಸೋ ಲೈಂಗಿಕ ಕ್ರಿಯೆ ವಿಡಿಯೋಗಳನ್ನು ವೆಬ್ ಸೈಟ್ ಗಳಿಗೆ ಹರಿಬಿಟ್ಟು ದುಡ್ಡುಮಾಡಿಕೊಳ್ಳಲು ಮುಂದಾಗಿದ್ದಾರೆ.

ಲೈಂಗಿಕ ವಿಡಿಯೋಗಳು ಅನೀಲ್ ಗೆ ಸಿಕ್ಕಿವೆ. ಇದೀಗ ಪೊಲೀಸರ ಮೊರೆ ಹೋಗಿದ್ದು, ಆರೋಪಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ