ಡೆಲ್ಟಾ ಹಾಗೂ ಒಮಿಕ್ರಾನ್ಗೆ ಈ ಅಧ್ಯಯನ ಅನ್ವಹಿಸುತ್ತದೆಯೇ?

ಭಾನುವಾರ, 16 ಜನವರಿ 2022 (18:23 IST)
ಅಧ್ಯಯನದಲ್ಲಿ ಗಮನಿಸಲಾಗಿರುವುದು 2020ರಲ್ಲಿ ಕೊರೊನಾ ಪ್ರಬಲವಾಗಿದ್ದಾಗಿನ ವೈರಾಣುಗಳನ್ನು ಪ್ರಸ್ತುತ ಡೆಲ್ಟಾ ಹಾಗೂ ಒಮಿಕ್ರಾನ್ ಪ್ರಕರಣಗಳಲ್ಲಿ ಏರಿಕೆಯಾಗುತ್ತಿದೆ.
 
ಮೂಲ ವೈರಸ್ನ ಅಧ್ಯಯನವು ಈ ವೈರಸ್ಗಳಿಗೆ ಹೇಗೆ ಅನ್ವಯವಾಗಬಲ್ಲದು ಎಂಬುದರ ಕುರಿತು ಖಚಿತತೆ ಇಲ್ಲ.

ಮತ್ತೊಬ್ಬರಿಗೆ ಕೊವಿಡ್ ಸೋಂಕು ಹೇಗೆ ಹರಡುತ್ತದೆ ಎಂಬುದಕ್ಕೆ ಹಲವು ಕಾರಣಗಳು ಕಾರಣವಾಗುತ್ತವೆ ಎಂದು ಐಸ್ಟ್ ಆಂಗ್ಲಿಯಾ ವಿವಿಯ ಪ್ರಾಧ್ಯಾಪಕ ಪೌಲ್ ಹಂಟರ್ ತಿಳಿಸಿದ್ದಾರೆ.

ರೋಗದ ತೀವ್ರತೆ, ರೋಗಿಯ ಲಕ್ಷಣಗಳು ಹಾಗೂ ಸಂಭಾವ್ಯ ರೋಗಿಯ ರೋಗ ನಿರೋಧಕ ಮಟ್ಟದಿಂದ ವೈರಸ್ ಹರಡುವ ಸಾಧ್ಯತೆ ನಿರ್ಧಾರವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ