ಚಾಕಲೇಟ್ ನಲ್ಲಿ ಗಾಂಜಾ! 16 ಮಂದಿ ಅರೆಸ್ಟ್!
58 ವರ್ಷದ ವ್ಯಕ್ತಿಯಿಂದ ಸುಮಾರು 2.5 ಕೆ.ಜಿ.ಗಳಷ್ಟು ಚಾಕಲೇಟ್ ನಲ್ಲಿ ಅಡಗಿಸಿಟ್ಟ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಇದೀಗ ವಶಪಡಿಸಿಕೊಳ್ಳಲಾದ ಚಾಕಲೇಟ್ ಗಳನ್ನು ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.