ಎಲ್ಲರಿಗೂ ಸಿಗಲಿದೆ ಇ ಪಾಸ್ ಪೋರ್ಟ್
ಇನ್ಮುಂದೆ ದೇಶದ ಜನರಿಗೆಲ್ಲಾ ಇ ಪಾಸ್ ಪೋರ್ಟ್ ದೊರಕಲಿದೆ.
ಮುಂದಿನ ವರ್ಷ ಅಧಿಕೃತವಾಗಿ ಈ ಯೋಜನೆಯನ್ನು ಕೇಂದ್ರ ಕೈಗೆತ್ತಿಕೊಳ್ಳಲಿದೆ.
ಇ ಪಾಸ್ ಪೋರ್ಟ್ ನಲ್ಲಿ ಮೈಕ್ರೋಪ್ರೊಸೆಸರ್ ಚಿಪ್ ಅಳವಡಿಸಲಾಗಿದ್ದು, ನಕಲಿಗೆ ಅವಕಾಶವೇ ಇಲ್ಲದಂತೆ ನೋಡಿಕೊಳ್ಳಲಾಗಿದೆ ಎನ್ನಲಾಗಿದೆ.