ಮಗಳ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ತಂದೆ
ಪತ್ನಿಗೆ ಅಕ್ರಮ ಸಂಬಂಧವಿತ್ತು. ಈ ಸಂಬಂಧ ಪತ್ನಿ ಜೊತೆ ಸದಾ ಜಗಳವಾಗುತ್ತಿತ್ತು. ಈ ಸಂಬಂಧ ಮನೆಯವರೆಲ್ಲಾ ಕೂತು ಮಾತುಕತೆ ನಡೆಸಿದರೂ ಸಮಸ್ಯೆ ಬಗೆಹರಿದಿರಲಿಲ್ಲ.
ಈ ಕಾರಣಕ್ಕೆ ಮಗಳೊಂದಿಗೆ ಲಾಡ್ಜ್ ಗೆ ಹೋಗಿದ್ದ ತಂದೆ ಅಲ್ಲಿಂದ ಮಗಳನ್ನು ಬಹುಮಹಡಿಯಿಂದ ನೂಕಿ ಕೊಲೆ ಮಾಡಿದ್ದಲ್ಲದೆ, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.